ಬಾಲಿವುಡ್ ತಾರೆ ಐಶ್ವರ್ಯಾ ರೈ.ತನ್ನ ತಂದೆ ಕೃಷ್ಣರಾಜು ರೈರನ್ನು ನೆನಪಿಸಿಕೊಂಡಿದ್ದಾರೆ. ತನ್ನ ತಂದೆ ಜನುಮ ದಿನದ ನಿಮಿತ್ತ ಸಾಮಾಜಿಕ ಮಾಧ್ಯಮದಲ್ಲಿ ಬುಧವಾರ ಐಶ್ವರ್ಯಾ ರೈ ಪೋಸ್ಟ್‌ವೊಂದನ್ನು ಮಾಡಿದ್ದಾರೆ.<br /><br />Aishwarya Rai Bachchan is quite active on Instagram of her late father Krishnaraj Rai's birth anniversary, she took to the photo-sharing app to share a picture remembering him.